saddle shoe
ನಾಮವಾಚಕ

ತಡಿ ಷೂ; ಕಾಲ್ಬೆರಳುಗಳಿಗೂ ಹರಡಿಗೂ ನಡುವಣ ಭಾಗಕ್ಕೆ ಅಡ್ಡಡ್ಡಲಾಗಿ ಭಿನ್ನವರ್ಣದ ತೊಗಲ ಪಟ್ಟಿ ಹೊಂದಿರುವ ಷೂ. Figure: saddle shoe